ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಅಮ್ಮ ವಸತಿ ಯೋಜನೆ ಅನುಷ್ಠಾನ, ಮಾತೃತ್ವ ರಜೆಯನ್ನು 12 ತಿಂಗಳವರೆಗೆ ವಿಸ್ತರಿಸುವುದು, ಇಡೀ ವರ್ಷ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೇಬಲ್ ಸಂಪರ್ಕ ಮತ್ತು ಉಚಿತ 2 ಜಿ ಡೇಟಾವನ್ನು ಒದಗಿಸುವುದು ಕುರಿತು ಮಾತನಾಡಿದರು
Chief Minister Edappadi K. Palaniswami spoke on the implementation of the Amma Housing Scheme, extending maternity leave to 12 months, providing free cable connections and free 2G data to college students for the entire year.